ಇತ್ತೀಚಿನ YouTube ಅಪ್ಲಿಕೇಶನ್ ಪಡೆಯಿರಿ
ಇತ್ತೀಚಿನ ಅಪ್ಲಿಕೇಶನ್‌ಗೆ ಅಪ್‌ಗ್ರೇಡ್ ಮಾಡುವುದರಿಂದ ನಿಮ್ಮ ಮೆಚ್ಚಿನ ಚಾನಲ್‌ಗಳಿಗೆ ಚಂದಾದಾರರಾಗಲು, ನಂತರ ವೀಕ್ಷಿಸು ಪಟ್ಟಿಯನ್ನು ನಿರ್ಮಿಸಲು, ಮತ್ತು ನೀವು ಎಲ್ಲಿದ್ದರೂ YouTube ನೊಂದಿಗೆ ಸಂಪರ್ಕದಲ್ಲಿರಲು ನಿಮ್ಮನ್ನು ಅನುಮತಿಸುತ್ತದೆ.
ನಿಮ್ಮ ಸಾಧನಗಳಲ್ಲಿ ನಿಮ್ಮ ಮೆಚ್ಚಿನ YouTube ಚಾನಲ್‌ಗಳು
ಮೊಬೈಲ್‌ನಲ್ಲಿ ಜನಪ್ರಿಯವಾದುದು
ಟ್ಯಾಬ್ಲೆಟ್‌ನಲ್ಲಿ ಜನಪ್ರಿಯವಾದುದು
TV ಯಲ್ಲಿ ಜನಪ್ರಿಯವಾದುದು
ಹೊಸ ವೈಶಿಷ್ಟ್ಯಗಳು
TV ಗೆ ಕಳುಹಿಸಿ
ವೀಡಿಯೊಗಳು ಹೊಂದಾಣಿಕೆಯಾದಾಗ ಮತ್ತು ಒಂದೇ WiFi ಸಂಪರ್ಕದಲ್ಲಿರುವಾಗ ಅವುಗಳನ್ನು ನಿಮ್ಮ ಫೋನ್‌ನಿಂದ ನಿಮ್ಮ TV ಗೆ ಕಳುಹಿಸಿ. ನಿಮ್ಮ YouTube ಅಪ್ಲಿಕೇಶನ್‌ನಲ್ಲಿ ಸರಳವಾಗಿ ವೀಡಿಯೊವನ್ನು ಹುಡುಕಿ, ಗೋಚರಿಸುವ TV ಐಕಾನ್ ಕ್ಲಿಕ್ ಮಾಡಿ, ನಂತರ ನಿಮ್ಮ ಟಿವಿಯಲ್ಲಿ ವೀಡಿಯೊ ತತ್‌ಕ್ಷಣವೇ ಪ್ಲೇ ಆಗುತ್ತದೆ.
YouTube ಕ್ಯಾಪ್ಚರ್
iPhone iPod ಸ್ಪರ್ಶಕ್ಕಾಗಿ YouTube ಕ್ಯಾಪ್ಚರ್ ಅಪ್ಲಿಕೇಶನ್‌ನೊಂದಿಗೆ ವೀಡಿಯೊಗಳನ್ನು ತ್ವರಿತವಾಗಿ ಸೆರೆಹಿಡಿಯಿರಿ ಮತ್ತು ಹಂಚಿಕೊಳ್ಳಿ.
ವೈಶಿಷ್ಟ್ಯಗೊಳಿಸಲಾದ ಬ್ರ್ಯಾಂಡ್ಗಳು
ಪ್ರಶ್ನೆಗಳು? ನಮ್ಮ ಸಾಧನಗಳ ಸಹಾಯ ಕೇಂದ್ರ ಅಥವಾ ನಮ್ಮ ಸಾಧನಗಳ ಸಮೂಹ ಸಹಾಯ ಫೋರಮ್ಗೆ ಭೇಟಿ ನೀಡಿ.






























